ಮಹಾಶಿವರಾತ್ರಿ ಆಚರಣೆ (Maha Shivaratri - 7, Mar 16)

ಕನ್ನಡ ಬಳಗದ ಎಲ್ಲರಿಗೂ ನಮಸ್ಕಾರ! ಮಹಾಶಿವರಾತ್ರಿಯನ್ನು ಸೋಮವಾರ, ಮಾರ್ಚ್ ೭, ೨೦೧೬ ರಂದು, ಸಂಜೆ ೫ ರಿಂದ ರಾತ್ರಿ ೧೦ ವರೆಗೆ ಹಿಂದೂ ದೇವಸ್ಥಾನದಲ್ಲಿ ಆಚರಿಸಲಾಗುತ್ತದೆ. ಇದು ಸಿರಿಗಂಧ ಕನ್ನಡ ಸಂಘದ ಸೇವೆ. ನಮ್ಮ ಕನ್ನಡ ಬಳಗವು ಕಳೆದ ಎಷ್ಟೋ ವರುಷಗಳಿಂದ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ ಸಂದರ್ಭದಲ್ಲಿ ಪ್ರಸಾದವನ್ನು ತಯಾರಿಸಿ ಭಕ್ತರಿಗೆ ವಿತರಿಸುವ ಜವಾಬ್ದಾರಿ ಹೊತ್ತಿದೆ.

ಪ್ರಸಾದವನ್ನು ತಯಾರಿಸಲು ಹಿಂದಿನ ದಿನ (ರವಿವಾರ, ಮಾರ್ಚ್ ೬ ನೆ ದಿನಾಂಕ, ಸಂಜೆ ೬ ಗಂಟೆಯಿಂದ) ನೆರವು ಬೇಕಾಗುತ್ತದೆ. ಶಿವರಾತ್ರಿಯ ದಿನವೂ ಪ್ರಸಾದ ತಯಾರಿಸಲು ಹಾಗೂ ಅಡುಗೆಮನೆಯನ್ನು ಸ್ವಚ್ಚ ಗೊಳಿಸಲು ಕೂಡ ನೆರವು ಬೇಕಾಗುತ್ತದೆ. ದಯವಿಟ್ಟು ಇದಕ್ಕೆಲ್ಲ ತಮ್ಮ ಕೈಲಾದ ಸಹಾಯ ನೀಡಬೇಕೆಂದು ಕೋರುತ್ತೇವೆ. ಸಹಾಯ ಮಾಡಲು ಬಯಸುವವರು ಈ ಮೊಬೈಲ್ ಸಂಖೆಗೆ ಕರೆ ಮಾಡಿ 402-915-0757.   

ಎಂದಿನ ನಿಮ್ಮ ಸಹಕಾರ ಹಾಗೂ ಸಹಾಯಕ್ಕೆ ನಾವು ಋಣಿ! ದೇವಸ್ಥಾನಕ್ಕೆ ನಿಮ್ಮ ಕೈಲಾದ ಧನ ಸಹಾಯವನ್ನು ಮಾಡಬೇಕೆಂದು ನಾವು ಕೋರುತ್ತೇವೆ.

Mahashivarathri will be celebrated on Monday, March 7th 2016 at Hindu Temple from 5:00 PM to 10:00 PM.)   Sirigandha Kannada Sangha will be helping Hindu Temple in preparing and distributing prasada as we did in the past years. We are looking forward for your help and support in preparing the Prasada. We request help from volunteers for vegetable cutting and any other preparation activities on Sunday March 6th starting around 6:00p.m at Hindu Temple Kitchen area.

Please bring your own cutting boards, knives and peelers to assist, you can call us at 402-915-0757 for any details.  Also we request help from Volunteers on Monday March 7th from 7 AM to 3 PM for food preparation and between 3 PM and 5 PM to clean the kitchen Area.

Thank you for your past contribution towards Mahashivarathri Pooja and Prasada sponsorship. Please be generous while writing this year check for Mahashivarathri Pooja and Prasada sponsorship. Make the check payable to Hindu Temple and give it to Asha Deshpande or Ganesh Paduvari or Chandrashekhar R. S.

If you need more info on Mahashivarathri sponsorship or any thing else, please call us at 402-915-0757.

ಧನ್ಯವಾದಗಳು!
ಸಿರಿಗಂಧ ಕನ್ನಡ ಸಂಘ ನೆಬ್ರಾಸ್ಕ (SKSN)
ಸಿರಿಗಂಧದ ಸಂಘದಲಿ ಆನಂದದ ಹೊಳೆ, ಆನುರಾಗದ ಮಳೆ ಎಂದೆಂದು ಚಿಮ್ಮುತಿರಲಿ.