ಸಿರಿಗಂಧ ಕನ್ನಡ ಸಂಘ ವನವಿಹಾರ ಆಗಸ್ಟ್ ೨೦,೨೦೧೬! (Picnic August 20, 2016)
ಒಮಾಹಾದ ಕನ್ನಡ ಬಂಧುಗಳೇ,
ನಮಸ್ಕಾರ! ಸಿರಿಗಂಧ ಕನ್ನಡ ಸಂಘದ ವತಿಯಿಂದ ಇದೆ ತಿಂಗಳ ೨೦ ನೇ ದಿನಾಂಕಕ್ಕೆ ವನವಿಹಾರವನ್ನು ಆಯೋಜಿಸಲಾಗಿದೆ. ಅಲ್ಲಿ ಆಟ-ಊಟ-ಓಟ ಎಲ್ಲ ಇದೆ! ನೀವೆಲ್ಲ ಖಂಡಿತ ಬನ್ನಿ ಎಲ್ಲ ಸೇರೋಣ... ಆಡಿ ನಲಿಯೋಣ!!