ಕನ್ನಡ ಬಳಗದ ಎಲ್ಲರಿಗೂ ನಮಸ್ಕಾರ! ಪ್ರತಿ ವರ್ಷದಂತೆ ಈ ಸಲವೂ ಶ್ರೀ. ಪುರಂದರ ದಾಸರ ಆರಾಧನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಕನ್ನಡ ಬಳಗದ ಹಾಗೂ ಕೆಲವು ಕನ್ನಡೇತರ ಕಲಾವಿದರಿಂದ ಪುರಂದರ ದಾಸ ವಿರಚಿತ ಕೃತಿಗಳ ಗಾಯನ ನಡೆಯುತ್ತದೆ. ಮಧ್ಯಾಹ್ನ ಪೂಜೆಯ ಬಳಿಕ ಎಲ್ಲ ಭಕ್ತರಿಗೆ ಪ್ರಸಾದ ಲಭ್ಯವಿರುತ್ತದೆ. ನಂತರ ಕಾರ್ಯಕ್ರಮ ಮತ್ತೆ ಮುಂದುವರಿಯುತ್ತದೆ. ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ನಮ್ಮ ಕೋರಿಕೆ!
Namaskara
to all members of Kannada Balaga! Like every year we are conducting
Purandara Dasara Aaradhane. As part of this program, various singers
will perform Shri Purandara Dasa kritis. Prasada will also be served in
the noon after pooja. Program will continue post lunch. We request all
of you to participate in this function with enthusiasm and make it a big
success!
ದಿನಾಂಕ (Date) : January 28th, 2017
ಸಮಯ (Timings) : 8:00 AM - 3:00 PM
ಕರ್ನಾಟಕ ಸಂಗೀತ ಪಿತಾಮಹ ಶ್ರೀ. ಪುರಂದರ ದಾಸರ ಕುರಿತು ಕೆಲವು ಮಾಹಿತಿಗಳು ಇಲ್ಲಿವೆ: https://en.wikipedia.org/wiki/Purandara_Dasa
ಧನ್ಯವಾದಗಳು!
ಸಿರಿಗಂಧ ಕನ್ನಡ ಸಂಘ ನೆಬ್ರಾಸ್ಕ (SKSN)
ಸಿರಿಗಂಧದ ಸಂಘದಲಿ ಆನಂದದ ಹೊಳೆ, ಆನುರಾಗದ ಮಳೆ ಎಂದೆಂದು ಚಿಮ್ಮುತಿರಲಿ.