ಮಹಾಶಿವರಾತ್ರಿ ಆಚರಣೆ( Maha Shivarathri 2017 - Friday, Feb 24)
ಕನ್ನಡ ಬಳಗದ ಎಲ್ಲರಿಗೂ ನಮಸ್ಕಾರ! ಮಹಾಶಿವರಾತ್ರಿಯನ್ನು Friday, Feb 24, 2017 ರಂದು, ಸಂಜೆ ೫ ರಿಂದ ರಾತ್ರಿ ೧೦ ವರೆಗೆ ಹಿಂದೂ ದೇವಸ್ಥಾನದಲ್ಲಿ ಆಚರಿಸಲಾಗುತ್ತದೆ. ಇದು ಸಿರಿಗಂಧ ಕನ್ನಡ ಸಂಘದ ಸೇವೆ. ನಮ್ಮ ಕನ್ನಡ ಬಳಗವು ಕಳೆದ ಎಷ್ಟೋ ವರುಷಗಳಿಂದ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ ಸಂದರ್ಭದಲ್ಲಿ ಪ್ರಸಾದವನ್ನು ತಯಾರಿಸಿ ಭಕ್ತರಿಗೆ ವಿತರಿಸುವ ಜವಾಬ್ದಾರಿ ಹೊತ್ತಿದೆ.
ಪ್ರಸಾದವನ್ನು ತಯಾರಿಸಲು ಹಿಂದಿನ ದಿನ (Thursday, Feb 23 ನೆ ದಿನಾಂಕ, ಸಂಜೆ ೬ ಗಂಟೆಯಿಂದ) ನೆರವು ಬೇಕಾಗುತ್ತದೆ. ಶಿವರಾತ್ರಿಯ ದಿನವೂ ಪ್ರಸಾದ ತಯಾರಿಸಲು ಹಾಗೂ ಅಡುಗೆಮನೆಯನ್ನು ಸ್ವಚ್ಚ ಗೊಳಿಸಲು ಕೂಡ ನೆರವು ಬೇಕಾಗುತ್ತದೆ. ದಯವಿಟ್ಟು ಇದಕ್ಕೆಲ್ಲ ತಮ್ಮ ಕೈಲಾದ ಸಹಾಯ ನೀಡಬೇಕೆಂದು ಕೋರುತ್ತೇವೆ. ಸಹಾಯ ಮಾಡಲು ಬಯಸುವವರು ಈ ಮೊಬೈಲ್ ಸಂಖೆಗೆ ಕರೆ ಮಾಡಿ 402-915-0757.
ಎಂದಿನ ನಿಮ್ಮ ಸಹಕಾರ ಹಾಗೂ ಸಹಾಯಕ್ಕೆ ನಾವು ಋಣಿ! ದೇವಸ್ಥಾನಕ್ಕೆ ನಿಮ್ಮ ಕೈಲಾದ ಧನ ಸಹಾಯವನ್ನು ಮಾಡಬೇಕೆಂದು ನಾವು ಕೋರುತ್ತೇವೆ.
Mahashivarathri will be celebrated on Friday, Feb 24, 2017 at Hindu Temple from 5:00 PM to 10:00 PM.) Sirigandha Kannada Sangha will be helping Hindu Temple in preparing and distributing prasada as we did in the past years. We are looking forward for your help and support in preparing the Prasada. We request help from volunteers for vegetable cutting and any other preparation activities on Thursday, Feb 23 starting around 6:00p.m at Hindu Temple Kitchen area.
Please bring your own cutting boards, knives and peelers to assist, you can call us at 402-915-0757 for any details. Also we request help from Volunteers on Friday Feb 24th from 7 AM to 3 PM for food preparation and between 3 PM and 5 PM to clean the kitchen Area.
Thank you for your past contribution towards Mahashivarathri Pooja and Prasada sponsorship. Please be generous while writing this year check for Mahashivarathri Pooja and Prasada sponsorship. Make the check payable to Hindu Temple, Omaha and give it to Asha Deshpande or Deepa Vasanth Kumar.
If you need more info on Mahashivarathri sponsorship or any thing else, please call us at 402-915-0757.
ಧನ್ಯವಾದಗಳು!
ಸಿರಿಗಂಧ ಕನ್ನಡ ಸಂಘ ನೆಬ್ರಾಸ್ಕ (SKSN)
ಸಿರಿಗಂಧದ ಸಂಘದಲಿ ಆನಂದದ ಹೊಳೆ, ಆನುರಾಗದ ಮಳೆ ಎಂದೆಂದು ಚಿಮ್ಮುತಿರಲಿ.
ಪ್ರಸಾದವನ್ನು ತಯಾರಿಸಲು ಹಿಂದಿನ ದಿನ (Thursday, Feb 23 ನೆ ದಿನಾಂಕ, ಸಂಜೆ ೬ ಗಂಟೆಯಿಂದ) ನೆರವು ಬೇಕಾಗುತ್ತದೆ. ಶಿವರಾತ್ರಿಯ ದಿನವೂ ಪ್ರಸಾದ ತಯಾರಿಸಲು ಹಾಗೂ ಅಡುಗೆಮನೆಯನ್ನು ಸ್ವಚ್ಚ ಗೊಳಿಸಲು ಕೂಡ ನೆರವು ಬೇಕಾಗುತ್ತದೆ. ದಯವಿಟ್ಟು ಇದಕ್ಕೆಲ್ಲ ತಮ್ಮ ಕೈಲಾದ ಸಹಾಯ ನೀಡಬೇಕೆಂದು ಕೋರುತ್ತೇವೆ. ಸಹಾಯ ಮಾಡಲು ಬಯಸುವವರು ಈ ಮೊಬೈಲ್ ಸಂಖೆಗೆ ಕರೆ ಮಾಡಿ 402-915-0757.
ಎಂದಿನ ನಿಮ್ಮ ಸಹಕಾರ ಹಾಗೂ ಸಹಾಯಕ್ಕೆ ನಾವು ಋಣಿ! ದೇವಸ್ಥಾನಕ್ಕೆ ನಿಮ್ಮ ಕೈಲಾದ ಧನ ಸಹಾಯವನ್ನು ಮಾಡಬೇಕೆಂದು ನಾವು ಕೋರುತ್ತೇವೆ.
ಧನ್ಯವಾದಗಳು!
ಸಿರಿಗಂಧ ಕನ್ನಡ ಸಂಘ ನೆಬ್ರಾಸ್ಕ (SKSN)
ಸಿರಿಗಂಧದ ಸಂಘದಲಿ ಆನಂದದ ಹೊಳೆ, ಆನುರಾಗದ ಮಳೆ ಎಂದೆಂದು ಚಿಮ್ಮುತಿರಲಿ.
ಕನ್ನಡ ಬಳಗದ ಎಲ್ಲರಿಗೂ ನಮಸ್ಕಾರ! ಪ್ರತಿ ವರ್ಷದಂತೆ ಈ ಸಲವೂ ಶ್ರೀ. ಪುರಂದರ ದಾಸರ ಆರಾಧನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಕನ್ನಡ ಬಳಗದ ಹಾಗೂ ಕೆಲವು ಕನ್ನಡೇತರ ಕಲಾವಿದರಿಂದ ಪುರಂದರ ದಾಸ ವಿರಚಿತ ಕೃತಿಗಳ ಗಾಯನ ನಡೆಯುತ್ತದೆ. ಮಧ್ಯಾಹ್ನ ಪೂಜೆಯ ಬಳಿಕ ಎಲ್ಲ ಭಕ್ತರಿಗೆ ಪ್ರಸಾದ ಲಭ್ಯವಿರುತ್ತದೆ. ನಂತರ ಕಾರ್ಯಕ್ರಮ ಮತ್ತೆ ಮುಂದುವರಿಯುತ್ತದೆ. ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ನಮ್ಮ ಕೋರಿಕೆ!
Namaskara
to all members of Kannada Balaga! Like every year we are conducting
Purandara Dasara Aaradhane. As part of this program, various singers
will perform Shri Purandara Dasa kritis. Prasada will also be served in
the noon after pooja. Program will continue post lunch. We request all
of you to participate in this function with enthusiasm and make it a big
success!
ದಿನಾಂಕ (Date) : January 28th, 2017
ಸಮಯ (Timings) : 8:00 AM - 3:00 PM
ಕರ್ನಾಟಕ ಸಂಗೀತ ಪಿತಾಮಹ ಶ್ರೀ. ಪುರಂದರ ದಾಸರ ಕುರಿತು ಕೆಲವು ಮಾಹಿತಿಗಳು ಇಲ್ಲಿವೆ: https://en.wikipedia.org/wiki/Purandara_Dasa
ಧನ್ಯವಾದಗಳು!
ಸಿರಿಗಂಧ ಕನ್ನಡ ಸಂಘ ನೆಬ್ರಾಸ್ಕ (SKSN)
ಸಿರಿಗಂಧದ ಸಂಘದಲಿ ಆನಂದದ ಹೊಳೆ, ಆನುರಾಗದ ಮಳೆ ಎಂದೆಂದು ಚಿಮ್ಮುತಿರಲಿ.
ಯುಗ ಯಗಾದಿ ಕಳೆದರೂ ಯುಗಾದಿ ಮರಳಿ ಬಂದಿದೆ! - 23 Apr, 2016
ಒಮಾಹಾದ ಕನ್ನಡ ಬಂಧುಗಳೇ,
ಇದೆ ತಿಂಗಳ ೨೩ಕ್ಕೆ ಯುಗಾದಿ ಸಮಾರಂಭ ಹಿಂದೂ ದೇವಸ್ಥಾನದಲ್ಲಿ ನಡೆಯಲಿದೆ. ತಮಗೆಲ್ಲರಿಗೂ ಸ್ವಾಗತ ಸುಸ್ವಾಗತ!
ಈ ಸಲದ ಸಮಾರಂಭದ ಬಹು ಮುಖ್ಯ ಆಕರ್ಷಣೆ, ಕನ್ನಡ ನಾಡಿನ ಕೋಗಿಲೆ ಅಂತಲೇ ಹೆಸರು ಮಾಡಿರುವ ಖ್ಯಾತ ಗಾಯಕಿ, ಶ್ರೀಮತಿ. ಬಿ. ಆರ್. ಛಾಯಾ ಅವರ ಗಾನಸುಧೆ! ಅವ್ಯಾಹತವಾಗಿ ಎರಡು ಗಂಟೆಗಳ ಕಾಲ ಸುಮಧುರ ಹಾಡುಗಳನ್ನು, ಪ್ರತ್ಯಕ್ಷವಾಗಿ ಅವರಿಂದಲೇ ಕೇಳುವ ಭಾಗ್ಯ ನಮ್ಮದು!
ಇದರ ಜೊತೆಗೆ ಸಂಘದ ವಿವಿಧ ಸದಸ್ಯರು ಹಾಗೂ ಮಕ್ಕಳು ನಡೆಸಿಕೊಡುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅದಾದ ನಂತರ ರುಚಿ ರುಚಿಯಾದ ಭೂರಿ ಭೋಜನ! ಸ್ವರ್ಗಕ್ಕೆ ಮೂರೆ ಗೇಣು! ಖಂಡಿತ ಬರುವಿರಿ ತಾನೇ?
We are celebrating Yugadi on 23rd of April at Temple. All are welcome!
The main attaraction of this year's function is the singing performance by the famous Kannada Singer Smt. B. R. Chaya, who is affectionately known as "Nightingale of Karnataka". She will be performing live for 2 hours! There are various other cultural programs performed by other members and kids of Sirigandha Kannada Sangha. This will be followed by a delecious food! Do attend and make it a big success!!
ಕಾರ್ಯಕ್ರಮದ ವಿವರಗಳು ಇಂತಿವೆ.
ಇದೆ ತಿಂಗಳ ೨೩ಕ್ಕೆ ಯುಗಾದಿ ಸಮಾರಂಭ ಹಿಂದೂ ದೇವಸ್ಥಾನದಲ್ಲಿ ನಡೆಯಲಿದೆ. ತಮಗೆಲ್ಲರಿಗೂ ಸ್ವಾಗತ ಸುಸ್ವಾಗತ!
ಈ ಸಲದ ಸಮಾರಂಭದ ಬಹು ಮುಖ್ಯ ಆಕರ್ಷಣೆ, ಕನ್ನಡ ನಾಡಿನ ಕೋಗಿಲೆ ಅಂತಲೇ ಹೆಸರು ಮಾಡಿರುವ ಖ್ಯಾತ ಗಾಯಕಿ, ಶ್ರೀಮತಿ. ಬಿ. ಆರ್. ಛಾಯಾ ಅವರ ಗಾನಸುಧೆ! ಅವ್ಯಾಹತವಾಗಿ ಎರಡು ಗಂಟೆಗಳ ಕಾಲ ಸುಮಧುರ ಹಾಡುಗಳನ್ನು, ಪ್ರತ್ಯಕ್ಷವಾಗಿ ಅವರಿಂದಲೇ ಕೇಳುವ ಭಾಗ್ಯ ನಮ್ಮದು!
ಇದರ ಜೊತೆಗೆ ಸಂಘದ ವಿವಿಧ ಸದಸ್ಯರು ಹಾಗೂ ಮಕ್ಕಳು ನಡೆಸಿಕೊಡುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅದಾದ ನಂತರ ರುಚಿ ರುಚಿಯಾದ ಭೂರಿ ಭೋಜನ! ಸ್ವರ್ಗಕ್ಕೆ ಮೂರೆ ಗೇಣು! ಖಂಡಿತ ಬರುವಿರಿ ತಾನೇ?
We are celebrating Yugadi on 23rd of April at Temple. All are welcome!
The main attaraction of this year's function is the singing performance by the famous Kannada Singer Smt. B. R. Chaya, who is affectionately known as "Nightingale of Karnataka". She will be performing live for 2 hours! There are various other cultural programs performed by other members and kids of Sirigandha Kannada Sangha. This will be followed by a delecious food! Do attend and make it a big success!!
ಕಾರ್ಯಕ್ರಮದ ವಿವರಗಳು ಇಂತಿವೆ.
| 4:00 pm to 4:30 pm | ಪೂಜೆ (Worship) |
| 4:30 pm to 6:30pm | ಬಿ ಆರ್. ಛಾಯಾ ಗಾಯನ (B.R. Chaya Program) |
| 6:30 to 6:45 pm | ಪಂಚಾಂಗ ಶ್ರವಣ (Panchanga shravana) |
| 6:45 to 7:15pm | ತಿಂಡಿ ತೀರ್ಥ (Snacks) |
| 7:15 pm to 8:30 pm | ಸಾಂಸ್ಕೃತಿಕ ಕಾರ್ಯಕ್ರಮಗಳು (Cultural Programs) |
| 8:30 pm to 10:00 pm | ಊಟ (Dinner) |
ಧನ್ಯವಾದಗಳು!
ಸಿರಿಗಂಧ ಕನ್ನಡ ಸಂಘ ನೆಬ್ರಾಸ್ಕ (SKSN)
ಸಿರಿಗಂಧದ ಸಂಘದಲಿ ಆನಂದದ ಹೊಳೆ, ಆನುರಾಗದ ಮಳೆ ಎಂದೆಂದು ಚಿಮ್ಮುತಿರಲಿ.
ಪುರಂದರ ದಾಸರ ಆರಾಧನೆ (Purandara Dasara Aaradhane - 27, Feb 16)
Namaskara
to all members of Kannada Balaga! Like every year we are conducting Purandara
Dasara Aaradhane. As part of this program, various singers will perform Shri
Purandara Dasa kritis. Prasada will also be served in the noon after pooja.
Program will continue post lunch. We request all of you to participate in this
function with enthusiasm and make it a big success!
ದಿನಾಂಕ (Date) : February 27th, 2016
ಸಮಯ (Timings) : 8:00 AM - 3:00 PM
ಕರ್ನಾಟಕ ಸಂಗೀತ ಪಿತಾಮಹ ಶ್ರೀ. ಪುರಂದರ ದಾಸರ ಕುರಿತು ಕೆಲವು ಮಾಹಿತಿಗಳು
ಇಲ್ಲಿವೆ: https://en.wikipedia.org/wiki/Purandara_Dasa
ಧನ್ಯವಾದಗಳು!
ಸಿರಿಗಂಧ ಕನ್ನಡ ಸಂಘ ನೆಬ್ರಾಸ್ಕ (SKSN)
ಸಿರಿಗಂಧದ ಸಂಘದಲಿ ಆನಂದದ ಹೊಳೆ, ಆನುರಾಗದ ಮಳೆ ಎಂದೆಂದು ಚಿಮ್ಮುತಿರಲಿ.
ಮಹಾಶಿವರಾತ್ರಿ ಆಚರಣೆ (Maha Shivaratri - 7, Mar 16)
ಕನ್ನಡ ಬಳಗದ ಎಲ್ಲರಿಗೂ ನಮಸ್ಕಾರ! ಮಹಾಶಿವರಾತ್ರಿಯನ್ನು ಸೋಮವಾರ, ಮಾರ್ಚ್ ೭, ೨೦೧೬ ರಂದು, ಸಂಜೆ ೫ ರಿಂದ ರಾತ್ರಿ ೧೦ ವರೆಗೆ
ಹಿಂದೂ ದೇವಸ್ಥಾನದಲ್ಲಿ ಆಚರಿಸಲಾಗುತ್ತದೆ. ಇದು ಸಿರಿಗಂಧ ಕನ್ನಡ ಸಂಘದ ಸೇವೆ. ನಮ್ಮ ಕನ್ನಡ
ಬಳಗವು ಕಳೆದ ಎಷ್ಟೋ ವರುಷಗಳಿಂದ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ ಸಂದರ್ಭದಲ್ಲಿ ಪ್ರಸಾದವನ್ನು
ತಯಾರಿಸಿ ಭಕ್ತರಿಗೆ ವಿತರಿಸುವ ಜವಾಬ್ದಾರಿ ಹೊತ್ತಿದೆ.
ಪ್ರಸಾದವನ್ನು ತಯಾರಿಸಲು ಹಿಂದಿನ ದಿನ (ರವಿವಾರ, ಮಾರ್ಚ್ ೬ ನೆ
ದಿನಾಂಕ, ಸಂಜೆ ೬ ಗಂಟೆಯಿಂದ) ನೆರವು ಬೇಕಾಗುತ್ತದೆ. ಶಿವರಾತ್ರಿಯ ದಿನವೂ
ಪ್ರಸಾದ ತಯಾರಿಸಲು ಹಾಗೂ ಅಡುಗೆಮನೆಯನ್ನು ಸ್ವಚ್ಚ ಗೊಳಿಸಲು ಕೂಡ ನೆರವು ಬೇಕಾಗುತ್ತದೆ. ದಯವಿಟ್ಟು
ಇದಕ್ಕೆಲ್ಲ ತಮ್ಮ ಕೈಲಾದ ಸಹಾಯ ನೀಡಬೇಕೆಂದು ಕೋರುತ್ತೇವೆ. ಸಹಾಯ ಮಾಡಲು ಬಯಸುವವರು ಈ ಮೊಬೈಲ್
ಸಂಖೆಗೆ ಕರೆ ಮಾಡಿ 402-915-0757.
ಎಂದಿನ ನಿಮ್ಮ ಸಹಕಾರ ಹಾಗೂ ಸಹಾಯಕ್ಕೆ ನಾವು ಋಣಿ! ದೇವಸ್ಥಾನಕ್ಕೆ ನಿಮ್ಮ ಕೈಲಾದ ಧನ ಸಹಾಯವನ್ನು ಮಾಡಬೇಕೆಂದು ನಾವು ಕೋರುತ್ತೇವೆ.
Mahashivarathri will be celebrated on Monday,
March 7th 2016 at Hindu Temple from 5:00
PM to 10:00 PM.) Sirigandha Kannada Sangha will be helping
Hindu Temple in preparing and distributing prasada as we did in the past
years. We are looking forward for your help
and support in preparing the Prasada. We request help from
volunteers for vegetable cutting and any other preparation activities on Sunday March 6th starting around 6:00p.m at Hindu Temple Kitchen area.
Please bring your own cutting boards, knives and peelers to assist, you can
call us at 402-915-0757 for any details. Also we request help from
Volunteers on Monday March 7th from 7 AM to 3 PM for food preparation and
between 3 PM and 5 PM to clean the kitchen Area.
Thank you for your past contribution towards
Mahashivarathri Pooja and Prasada sponsorship. Please be generous while
writing this year check for Mahashivarathri Pooja and Prasada sponsorship. Make
the check payable to Hindu Temple and give it to Asha Deshpande or Ganesh
Paduvari or Chandrashekhar R. S.
If you need more info on Mahashivarathri sponsorship or any thing else, please
call us at 402-915-0757.
ಧನ್ಯವಾದಗಳು!
ಸಿರಿಗಂಧ ಕನ್ನಡ ಸಂಘ ನೆಬ್ರಾಸ್ಕ (SKSN)
ಸಿರಿಗಂಧದ ಸಂಘದಲಿ ಆನಂದದ ಹೊಳೆ, ಆನುರಾಗದ ಮಳೆ ಎಂದೆಂದು ಚಿಮ್ಮುತಿರಲಿ.
ಪ್ರಸಾದವನ್ನು ತಯಾರಿಸಲು ಹಿಂದಿನ ದಿನ (ರವಿವಾರ, ಮಾರ್ಚ್ ೬ ನೆ ದಿನಾಂಕ, ಸಂಜೆ ೬ ಗಂಟೆಯಿಂದ) ನೆರವು ಬೇಕಾಗುತ್ತದೆ. ಶಿವರಾತ್ರಿಯ ದಿನವೂ ಪ್ರಸಾದ ತಯಾರಿಸಲು ಹಾಗೂ ಅಡುಗೆಮನೆಯನ್ನು ಸ್ವಚ್ಚ ಗೊಳಿಸಲು ಕೂಡ ನೆರವು ಬೇಕಾಗುತ್ತದೆ. ದಯವಿಟ್ಟು ಇದಕ್ಕೆಲ್ಲ ತಮ್ಮ ಕೈಲಾದ ಸಹಾಯ ನೀಡಬೇಕೆಂದು ಕೋರುತ್ತೇವೆ. ಸಹಾಯ ಮಾಡಲು ಬಯಸುವವರು ಈ ಮೊಬೈಲ್ ಸಂಖೆಗೆ ಕರೆ ಮಾಡಿ 402-915-0757.
ಎಂದಿನ ನಿಮ್ಮ ಸಹಕಾರ ಹಾಗೂ ಸಹಾಯಕ್ಕೆ ನಾವು ಋಣಿ! ದೇವಸ್ಥಾನಕ್ಕೆ ನಿಮ್ಮ ಕೈಲಾದ ಧನ ಸಹಾಯವನ್ನು ಮಾಡಬೇಕೆಂದು ನಾವು ಕೋರುತ್ತೇವೆ.
ಧನ್ಯವಾದಗಳು!
ಸಿರಿಗಂಧ ಕನ್ನಡ ಸಂಘ ನೆಬ್ರಾಸ್ಕ (SKSN)
ಸಿರಿಗಂಧದ ಸಂಘದಲಿ ಆನಂದದ ಹೊಳೆ, ಆನುರಾಗದ ಮಳೆ ಎಂದೆಂದು ಚಿಮ್ಮುತಿರಲಿ.
ಸಿರಿಗಂಧ ದಿವಾಳಿ ಕಾರ್ಯಕ್ರಮ ನಾಳೆ ನವೆಂಬರ್ ೮, ೨೦೧೪ ೫:೩೦ ಕೆ ಹಿಂದೂ ದೇವಸ್ಥಾನ ದಲ್ಲಿ. ದಯವಿಟ್ಟು ಬನ್ನಿ
Namaskara Yellarigu,
Sirigandha Kannada Sangha Nebraska "WISHES YOU & YOUR FAMILY A VERY HAPPY & PROSPEROUS DIWALI". The Diwali Function will be celebrated on November 8, 2014 at 5:30 PM in the Hindu Temple.
We have divided performances into Traditional & NonTraditional. Within each section we ordered it by age. We will be sending the Final List of the Cultural programs shortly.
We request all the participants to be present on time for the performance else their program will be moved to the end of the list.
5:30 PM : Greet at Hindu temple Social Hall
5:45 PM : Puja
6:15 PM : Socializing & Appetizers
6:45 PM : Cultural Programs Starts
8:45 PM : Dinner
Those of you who have not paid their 2014 Membership Fees please bring either check/cash and the checks should be made payable to "Ganesh Paduvary" while coming for the Diwali function. We would really appreciate it.
URGENT: Please Read & Respond by 09/18
Namaskara Yellarigu,
IAN is planning to host the Rythms on Nov 15th, due to Lack of Planning on their side.
IAN has requested both Sirigandha Kannada Sangha and the Tamil Sangha to change the Diwali days as they have not been able to reserve the school for Rhytms, due to lack of planning and inspite of sending couple of reminders. Tamil sangha are now celebrating Diwali on Oct 25th instead of Nov 8th and IAN has requested Sirigandha to take that date (Nov 8th). Here are the options.
A. Celebrate Diwali on the Nov 8th and Rythms with IAN on the Nov 15th .
B. Continue to hold our Diwali on the Nov 15th as it has been decided from a long time.
IAN has requested both Sirigandha Kannada Sangha and the Tamil Sangha to change the Diwali days as they have not been able to reserve the school for Rhytms, due to lack of planning and inspite of sending couple of reminders. Tamil sangha are now celebrating Diwali on Oct 25th instead of Nov 8th and IAN has requested Sirigandha to take that date (Nov 8th). Here are the options.
A. Celebrate Diwali on the Nov 8th and Rythms with IAN on the Nov 15th .
B. Continue to hold our Diwali on the Nov 15th as it has been decided from a long time.
Please reply to this email with your choice. If no responses are recieved before Nov 18th (Thursday) then the 2014 committee would make the decision.
ಬೆಳ್ಳಿ ಕವಚ ಧಾರಣೆ ಕಾರ್ಯಕ್ರಮ ಸೆಪ್ಟೆಂಬರ್ ೬, ೨೦೧೪ ಹಿಂದೂ ದೇವಸ್ಥಾನ ಸಂಜೆ ೫:೩೦ ಕೆ
Yellarigu Namaskara,
On behalf of Sirigandha Kannada Sangha Nebraska and the 2014 Vibrant Committee, I would like to Wish You All A Happy & Prosperous Ganesh Chaturthi.
As you all know, we have the Silver Kavacha wearing in Program on Saturday September 6th at 5:30 PM in the Hindu Temple. We will be Cooking the Prasadam the same day in the morning. Volunteering for Cooking is not Mandatory. If you are really interested in cooking or wanted to help, please contact us at 402-915-0757 or reply to this email. More Details to follow.
Reminder that Sirigandha Kannada Sangha Nebraska will be celebrating the Diwali Program on November 15th 2014. Please Mark your Calendars.
Note : Silver Kavacha Wearing in Program on September 6th 2014 at 5:30 PM.
ಬೆಳ್ಳಿ ಕವಚ ಕಾರ್ಯಕ್ರಮ ಸೆಪ್ಟೆಂಬರ್ ೬, ೨೦೧೪ ಹಿಂದೂ ದೇವಸ್ಥಾನ ದಲ್ಲಿ. ದಯವಿಟ್ಟು ಬನ್ನಿ..
ಬೆಳ್ಳಿ ಕವಚ ಕಾರ್ಯಕ್ರಮ ಸೆಪ್ಟೆಂಬರ್ ೬, ೨೦೧೪ ಹಿಂದೂ ದೇವಸ್ಥಾನ ದಲ್ಲಿ. ದಯವಿಟ್ಟು ಬನ್ನಿ..
Namaskara Yellarigu,
The Hindu Temple have organized the Lord Shiva Silver Kavacha Program on Sept 6th at approx. 5:30 PM in the Hindu temple prayer hall, which was predominantly sponsored by the Sirigandha Kannada Sangha Nebraska (SKSN). Please join and attain the blessings of Lord Shiva.
More Details to be announced soon.
ಸಿರಿಗಂಧ ವನವಿಹಾರ ಆಗಸ್ಟ್ ೧೬ ಪ್ಳತ್ತೆ ನದಿ ಸ್ಟೇಟ್ ಪಾರ್ಕ್. ದಯವಿಟ್ಟು ಬನ್ನಿ
Yellarigu Namaskara,
It's time to Celebrate the Sirigandha Kannada Sangha Picnic.
It's time to Celebrate the Sirigandha Kannada Sangha Picnic.
Date: Aug 16th 2014 from 2 PM to 8 PM.
Venue: Platte River State Park
Address : 14421 346th Stret, Louisville, NE 68037. Ph : (402) 234-2217
Directions :
Driving from Lincoln, Take I-80 East to Exit 426. At Exit 426 turn south on Highway 66 approximately 7 miles to the park entrance.
Driving from the Omaha area we are approximately 15 miles south of I-80 and Highway 50. When you get to Highway 66 turn right and go 2 miles to the park entrance.
Driving from the Omaha area we are approximately 15 miles south of I-80 and Highway 50. When you get to Highway 66 turn right and go 2 miles to the park entrance.
Please plan on attending in numbers.
ಯುಗಾದಿ ಕಾರ್ಯಕ್ರಮಕೆ ಬಂದಿದಕೆ ಧನ್ಯವಾದಗಳು
Namaskara Yellarigu,
On behalf of Sirigandha Kannada Sangha Nebraska, I would like to thank you all for being part of our New Year Ugadi Function. Your presence for this event made a magnificient success. Special thanks to all the Performers & Choreographers for their hard work in setting a mesmerizing event.
I really appreciate the below 2014 Dashing & Zeal Committee for their hard work & dedication.
Vice-President : Ganesh Paduvary
Treasurer : Deepa Kashyap
Decoration Committee : Krithika Somanna & Sushma Srinivas
Cultural Committee : Deepti Bhat & Sowjanya Sangamesh
Food Committee : Geeta Vedanti & Lakshmi Narayan
Special Thanks to the Photographers, Music Systems, Trophy Distribution & Mic co-ordinators. Please Pardon me if i've ignored anyone.
Photographers : Murali Deshpande, Somanna Kollira, Srinivas Seshadri & ChandraShekar
Music System : Venkatesh Bettadapura
Trophy Distribution : Hiranmayi's Parents, Deepa Kashyap's Mother & Latha Jayappa's Mother.
Mic co-ordinator : Deepti Bhat
Somanna has shared the 2014 Ugadi Photos. Special Thanks to him. Here is the Link.
Murali Deshpande has shared the Kittur Chennamma Nataka. Here is the Link in youtube.
More Videos/Photos to come.
ಯುಗಾದಿ ಕಾರ್ಯಕ್ರಮ ಏಪ್ರಿಲ್ ೫, ೨೦೧೪ ಹಿಂದೂ ದೇವಸ್ಥಾನ ದಲ್ಲಿ. ದಯವಿಟ್ಟು ಬನ್ನಿ..
Namaskara Yellarigu,
Sirigandha Kannada Sangha Nebraska "WISHES ALL A VERY HAPPY & PROSPEROUS UGADI". The Ugadi Function will be celebrated on April 5, 2014 at 5:30 PM in the Hindu Temple.
Here is the Cultural Program List. We have divided performances into Traditional & NonTraditional. Within each section we ordered it by age.
We request all the participants to be present on time for the performance else their program will be moved to the end of the list.
5:30 PM : Greet at Hindu temple Social Hall
5:45 PM : Puja & Panchanga Shravana
6:15 PM : Socializing & Appetizers
6:45 PM : Cultural Programs Starts
8:45 PM : Dinner
Membership fees for this year stays the same at $70 for the family and $35 for the individuals.
Those of you who have signed up & not paid for "Feed the Hunger" Project please bring either check/cash while coming for the Ugadi function. We would really appreciate it.
You can contribute One Check including the Membership/Feed the Hunger project. Please make the checks payable to "Ganesh Paduvary".
1. Carnatic song - Toogire rangana by Eshaan
Age group : 9 yrs
Teacher : Anusha Narasimhan
Duration : 4 mins
2.Classical dance - Shri Vigna rajam bhaje
Age group : 11 yrs
Choreographer : Usha Devaraju
Duration : 7 mins
3. Classical dance - Mahadeva Shiva Shambho
Age group : 15 yrs
Choreographer : Guru Bhanumathi
Duration : 8 mins 13 sec
4. Dance - Kannada Medley
Age group : 3 to 4 yrs
Choreographer : Krithika Somanna
Duration : 3 mins
5. Dance - Santoshakke
Age group : 5 to 7 yrs
Choreographer : Ganesh
Duration: 4 mins 15 secs
6. Dance - Jamma Jamma
Age group : 7 to 10 yrs
Choreographer : Deepti Bhatt
Duration : 4 mins 30 secs
7. Drama - Kittura Rani Chenamma
Age group : 9 to 15 yrs
Director : Chandrashekar
Duration : 10 mins
8. Vandanarpane by Ganesh
Duration : 10 mins
9. Sing & Dance - Helu Shiva
Age group : Adults
Duration : 5 mins
10. Drama - Election Rajakeeya
Age group : Adults
Director : Narayana
Duration : 30 mins
11. India and American National Anthem by Anagh
Age group : 12 yrs
Duration : 6 mins
12: Trophy distribution
Age group : 1 to 18 yrs
Duration : 15 mins
ಯುಗಾದಿ ಕಾರ್ಯಕ್ರಮ ಏಪ್ರಿಲ್ ೫, ೨೦೧೪ ಹಿಂದೂ ದೇವಸ್ಥಾನ ದಲ್ಲಿ. ದಯವಿಟ್ಟು ಬನ್ನಿ..
Namaskara Yellarigu,
Sirigandha Kannada Sangha Nebraska will be Celebrating the Ugadi Function on April 5, 2014 at 5:30 PM in the Hindu Temple.
To help us better organize programs for our Ugadi function, we request program coordinators to send details about their item to the Cultural committee (Deepti/Sowjanya). All programs will be prioritized based on the age. We need Program name, Participants, Choreographer and Duration. We will be sending the Program Details pretty soon.
Membership fees for this year stays the same at $70 for the family and $35 for the individuals.
Those of you who have signed up & not paid for "Feed the Hunger" Project please bring either check/cash while coming for the Ugadi function. We would really appreciate it & would be able to feed as early as May/June timeframe.
You can contribute One Check including the Membership/Feed the Hunger project. Please make the checks payable to "Ganesh Paduvary".
If anyone is interested to participate in any event, please call at at 402-915-0757 for any details.
ಯುಗಾದಿ ಮನೋರಂಜನ ಕಾರ್ಯಕ್ರಮ ಆಸಕ್ತಿ ಇರುವವರು ದಯವಿಟ್ಟು ನೊಂದಣೆ ಮಾಡಿ
Namaskara Yellarigu,
As you are all aware, we have the Sirigandha Kannada Sangha Ugadi Celebration coming up on April 5th 2014. If anyone is interested & wants to perform in the cultural events (Singing, Drama, Solo, Group Singing/Dance) please feel free to contact our cultural secretary Deepti / Sowjanya at 402-915-0757 with the program details.
ಧನ್ಯವಾದಗಳು ಮಹಾಶಿವರಾತ್ರಿ ಕಾರ್ಯಕ್ರಮಕೆ ಬಂದಿದಕೆ
On behalf of Sirigandha Kannada Sangha Nebraska, I would like to thank you all for being part of the Maha Shivaratri Program. All your presence made this event a grand success. Thanks to everyone for their Solid work & support in making the Sumptous Prasadam on this special event.
Nityotsav Time Changed to 11:30 AM Tomorrow (March 1st) due to Forecasted Bad Weather
Namaste,
This is an announcement email for 9th annual Nrityotsav 2014 timings changes. Hindu temple cultural committee is advancing the event timings to 11.45 am(instead of 3:45 pm) Saturday March 1st due to forecasted bad weather in the early evening.
Agenda:
11.30 am - Seating /Social hour
11.45 am - 3.00 pm – Nrityotsav ( including Inauguration & Performances)
More Info:
Nrityotsav team have contacted meteorologists both Rusty Lord (WOWT)and Matt Serwe(KETV) and the forecast is that snow starts only after 3.00 pm and that the roads will be clean.
The out of town artists have already started arriving in Omaha and so, the best available option has been to move the event timings to Saturday morning 11.45 am instead of 3.45 pm. As the meteorologist indicated the commute back will be comfortable after the event at 3.00 pm.
We kindly seek community’s best audience support as usual as cultural committee and Nrityotsav team have been preparing for the event for the past 4 months. As the timings have been moved we are providing snacks and refreshments for all. We also sincerely apologize for any impact to your personal schedules.
Please spread the word to other members of our community.
Thank you
Hindu Temple Nebraska cultural committee & Management "
ನೆನಪಿಗಾಗಿ : ಮಹಾಶಿವರಾತ್ರಿ ಫೆಬ್ರವರಿ ೨೭ ಹಿಂದೂ ದೇವಸ್ಥಾನದಲ್ಲಿ. ದಯವಿಟ್ಟು ಬನ್ನಿ.
Just a Reminder. Maha Shivarathri will be celebrated on Thursday February 27th 2014 at the Hindu Temple from 5:00 PM to 9:00 PM. Sirigandha Kannada Sangha will be preparing the menu mentioned below. We are looking forward for your Assistance in Preparing/Serving the Prasadam. We request help from volunteers (Both Male & Female) for vegetable cutting and any other preparation activities (Kalasa Decoration, Decoration Lights, Sponsor Packets & so on....) on Wednesday February 26th beginning at 7:00p.m at the Hindu Temple Kitchen area.
- ಇಡ್ಲಿ , ಚಟ್ನಿ , ಸಾಂಬಾರ್ , ಊಪ್ಪಿತು , ಕೇಸರಿಬಾತ್, ಮೈಸೂರ್ ಬೋಂಡ ಅಂಡ್ ಬದಾಮ್ ಹಾಲು
Please bring your own cutting board, knives & peelers to assist. Please dont hesitate to call us at 402-915-0757 or email for any details. We request help from Volunteers on Thursday February 27th between 3 PM & 5 PM to clean the Kitchen Area (Not for Utensils cleaning).
If anyone is interested to Sponsor for Maha Shivarathri, please call us at 402-915-0757.
ಹಸಿವು ಊಟ ಯೋಜನೆ
We did get an Splendid response for Feed the Hunger Project. So far we have 25 Families agreed to pledge for this great cause. My sincere thanks to everyone who participated. If each family can sponsor $10, one time a year, then Sirigandha Kannada Sangha would be able to feed once a year. If anyone is interested to sponsor further than mentioned, they are welcome as well.
Please bring either Cash/Check & deliver to either Ganesh/Deepa/Ramesh, while you are coming for the Maha Shivaratri Program, we would really appreciate it. We would be able to feed as early as April/May. If you have any questions please don't hesitate to contact by email or phone.
Subscribe to:
Posts (Atom)



